Sunday, 9 September 2018

ವಿಶ್ವಾಸದ ಫಲವೇ ಪ್ರೀತಿ

ವಿಶ್ವಾಸದ ಫಲವೇ ಪ್ರೀತಿ 
ಪ್ರೀತಿಯ ಪ್ರತಿಫಲವೇ ಸೇವೆ 
ಸೇವೆಯ ಸತ್ಫಲವೇ ಶಾಂತಿ
-------
ಮುಗುಳ್ನಗೆಯಿಂದಲೇ ಶಾಂತಿಯ ಆರಂಭ
-------
ನಾವೆಲ್ಲಾ ಪ್ರೀತಿಸಲು ಮತ್ತು ಪ್ರೀತಿಸಲ್ಪಡುವಂತಹ ಮಹಾನ್ ಕಾರ್ಯಕ್ಕೆ ಸೃಷ್ಟಿಸಲ್ಪಟ್ಟಿದೇವೆ.
--------
ತೀರ್ಪು ಕೊಡುವುದರಲ್ಲೇ ಮಗ್ನರಾದರೆ ಜನರನ್ನು ಪ್ರೀತಿಸಲು ಸಮಯವಿರದು!
---------
 ಇಂದಿನ ಜಗತ್ತು ಹಸಿದಿರುವುದು; ಊಟಕ್ಕಾಗಿ ಅಲ್ಲ, ಪ್ರೀತಿಗಾಗಿ.
-------
ಕರಗಳು ಸೇವೆಗಾಗಿ, ಹೃದಯಗಳು ಪ್ರೀತಿಸುವುದಾಕ್ಕಾಗಿ ಮೀಸಲಿರಿಸಿ
--------
ಪ್ರೀತಿಯ ಕಾಯಕವೇ ಶಾಂತಿಯ ಕಾಯಕ (ದಾಯಕ)
--------
ದೇವರಿಗಾಗಿ ಸೊಗಸಾದ ಕೆಲಸವನ್ನು ಮಾಡೋಣ
------------
- ಕೊಲ್ಕೊತ್ತದ ಸಂತ ತೆರೇಸಮ್ಮ
(1910-1997)
ಜೀವಸೆಲೆ (ಅನುವಾದ)

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...